Login to make your Collection, Create Playlists and Favourite Songs

Login / Register
S1EP- 510:ಬದುಕು ಬದಲಿಸುವ ಕಥೆ| A life changing story
S1EP- 510:ಬದುಕು ಬದಲಿಸುವ ಕಥೆ| A life changing story

S1EP- 510:ಬದುಕು ಬದಲಿಸುವ ಕಥೆ| A life changing story

00:06:09
Report
S1EP- 510:ಬದುಕು ಬದಲಿಸುವ ಕಥೆ| A life changing storyಇದೊಂದು ಮಾರ್ಮಿಕ ಕಥೆ . ಬದುಕು ಬದಲಿಸುವ ಕಥೆ. ಒಂದೂರಲ್ಲಿ ಒಬ್ಬ ಸಾಮಾನ್ಯನಿದ್ದ. ಹಗಲು ಪೂರ್ತಿ ಮೈ ಮುರಿದು ಕೆಲಸ ಮಾಡಿ ಅತಿಥಿಗಳ ಸೇವೆಗೆ ಕಾಯುತ್ತಾ ಇದ್ದ . ಹೀಗಿರುವಾಗ ಒಂದು ದಿನ ಸಂತರ ಗುಂಪೊಂದು ಬಂತು . ಹೀಗೆ ಬಂದವರು ಆ ಸಾಮಾನ್ಯನ ಆತಿಥ್ಯ ಸ್ವೀಕರಿಸುವ ಮೊದಲು ಸಾಮಾನ್ಯನಿಗೆ ಕೆಲವು ಷರತ್ತುಗಳನ್ನು ಹಾಕಿದರು. ಅದೇನದು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

S1EP- 510:ಬದುಕು ಬದಲಿಸುವ ಕಥೆ| A life changing story

View more comments
View All Notifications